ಪ್ರೌಢ ಶಾಲಾ ವಿಭಾಗ ಬಾಲಕರ, ಬಾಲಕೀಯರ ಥ್ರೋಬಾಲ್, ರೀಲೆ ಓಟದಲ್ಲಿ, ಪ್ರಥಮ ಸ್ಥಾನ ಪಡೆದು ತಾಲೂಕ ಮಟ್ಟಕ್ಕೆ

ಜಿಲ್ಲಾ ಪಮಚಾಯತ, ಸಾರ್ವಜನಿಕ ಶಿಕ್ಷಣ ಇಲಾಖೆ, ವಿಜಯಪುರ ಹಾಗೂ ಸರಕಾರ ಪ್ರೌಢ ಶಾಲೆ ಇಟ್ಟಂಗಿಹಾಳ ಇವರ ಸಂಯುಕ್ತ ಆಶ್ರಯದಲ್ಲಿ 2019-20ನೇ ಸಾಲಿನ ಕನ್ನೂರ ವಲಯ ಮಟ್ಟಡದ ಪ್ರೌಢ ಶಾಲೆಗಳ ಕ್ರೀಡಾಕೂಟ ಆಗಸ್ಟ 29 ಹಾಗೂ 30 ರಂದು ನಡೆಯಿತು. ಇಟ್ಟಂಗಿಹಾಳದ ಎಕ್ಸಲಂಟ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆ ಮಕ್ಕಳು ಭಾಗವಹಿಸಿ ಬಾಲಕರ, ಬಾಲಕೀಯರ ಥ್ರೋಬಾಲ್, ರೀಲೆ ಓಟದಲ್ಲಿ, ಪ್ರಥಮ ಸ್ಥಾನ ಪಡೆದು ತಾಲೂಕ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ರೀಲೆ ಓಟದಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳು :- ಅಭಿಲಾಷ ಕೊಪ್ಪದ, ಓಂಕಾರ ಸಿಂದಗಿ, ರವಿಕಾಂತ ಪಾಟೀಲ, ಪ್ರಜ್ವಲ ಭೊಸಗಿ, ಉದಯ ಮೋಹಿತೆ ಪ್ರಥಮ ಸ್ಥಾನ ಪಡೆದು ತಾಲೂಕ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಥ್ರೋಬಾಲ್ ಬಾಲಕರ ವಿಭಾಗ ಪ್ರಥಮ ಸ್ಥಾನ :- ಶ್ರವಣ ದೊಡಮನಿ, ಅಮೀತ ರಡ್ಡಿ ದೇಸಾಯಿ, ನಾಗರಾಜ ಕರಿಕಬ್ಬಿ, ನೀತಿನ ಹೊಕ್ರಾಣ , ವಿನಯ ಗಾರವಾಡ, ವೃಷಭ ಕದಮ್, ರಾಜಶೇಖರ ಭೈರಶಟ್ಟಿ, ವಿಲಾಸಕುಮಾರ ಸೊಮಪುರ, ಗಣೇಶ ಅಕ್ಕಲಕೊಟ.

ಥ್ರೋಬಾಲ್ ಬಾಲಕೀಯರ ವಿಭಾಗ ಪ್ರಥಮ ಸ್ಥಾನ:- ಅರ್ಪಿತಾ ಬಿರಾದಾರ, ಪ್ರಾಜಕ್ತಾ ಜಾಧವ, ಸುಧಾ ಬಿರಾದಾರ, ರಾಜೇಶ್ವರಿ ನಾಡಗೌಡ, ಸೃಷ್ಠಿ ಚಿಂಚ್ಚೊಳ್ಳಿ, ಭಾಗ್ಯಶ್ರೀ ದೊಡಮನಿ, ಸೌಮ್ಯ ಬಿರಾದಾರ, ಪ್ರೀಯಾ ವಂದಾಲ, ಸವೀತಾ ಸಜ್ಜನ, ಸ್ನೇಹಾ ಅವಟಿ.

ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥಾಪಕ ಪ್ರಧಾನ ಕಾರ್ಯದರ್ಶಿ ಶಿವನಾಂದ ಕೆಲೂರ, ಆಡಳಿತಾಧಿಕಾರಿಗಳಾದ ಸುನೀಲ ನಾವಲಗಿ, ಅಮರೇಶ ಅಳಗುಂಡಗಿ, ಮುಖ್ಯಗುರುಗಳಾದ ಎಸ್.ಎಸ್. ದೊಡಮನಿ, ಎಸ್.ಬಿ. ಹೆಗಳಾಡಿ, ಶಾಲಾ ಸಂಯೋಜಕ ಎನ್.ಜಿ. ಯರನಾಳ, ಆಡಳಿತ ಮಂಡಳಿ ಹಾಗೂ, ದೈಹಿಕ ಶಿಕ್ಷಕರಾದ ಡಿ.ಎಮ್.ಶಿಂಧೆ, ಎಮ್.ಸಿ. ಸಂಗಮ, ದಾನಮ್ಮ ವಾಲಿ, ಪ್ರೀತಿ ಕಾಳೆ, ಶ್ರೀಗಿರಿ ಉಪಾಧ್ಯಯ ಹಾಗೂ ಸಂಗಮೇಶ ಆಲಮೇಲ ವಿಧ್ಯಾರ್ಥಿಗಳಿಗೆ ಶುಭಕೊರಿದ್ದಾರೆ.

Leave a Reply

Your email address will not be published. Required fields are marked *

Post comment